Puertorriqueño (); () (). ಸಂಯುಕ್ತಸಂಸ್ಥಾನದಿಂದ ಪೋರ್ಟರಿಕೊರಾಜ್ಯದ ಸ್ವಾತಂತ್ರ್ಯಕ್ಕೋಸ್ಕರವಾಗಿ ಹೋರಾಡುತ್ತಿರುವ ರಾಜಕೀಯಪಕ್ಷ. [1] ಅದು ಪೋರ್ಟರಿಕೊರಾಜ್ಯದ ೩ ಪ್ರಮುಖ ರಾಜಕೀಯ ಪಕ್ಷಗಳಲ್ಲೊಂದು, ಹಾಗೂ ಎರಡನೆಯ ಅತ್ಯಂತ ಹಳೆಯ ನೋಂದಾಯಿತ, ರಾಜಕೀಯ ಪಕ್ಷಗಳಲ್ಲೊಂದು. [2][3]